BSF Group-C Engineer's Recruitment - 2021 | ಗಡಿ ಭದ್ರತಾ ಪಡೆಯ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

BSF Group-C Engineer's Recruitment - 2021 | ಗಡಿ ಭದ್ರತಾ ಪಡೆಯ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತದ ಗಡಿ ಭದ್ರತಾ ಪಡೆ ಅಂದರೆ BSF - Border Security Force ಹಲವಾರು ಹುದ್ದೆಗಳಿಗೆ ಅರ್ಜಿ ಆವ್ಹಾನಿಸಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಸಲ್ಲಿಸಬಹುದು.

ಕಾನ್ಸ್ಟೇಬಲ್ ಹುದ್ದೆಗಳು, ಹೆಡ್ಕಾಂಸ್ಟೇಬಲ್ ಹುದ್ದೆಗಳು ಮತ್ತು ಸಬ್ ಇನ್ಸ್ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ

bsf-recurtment-2021

BSF Group-C Engineer's Recruitment - 2021

ನೇಮಕಾತಿ ಇಲಾಖೆ ಭಾರತದ ಗಡಿ ಭದ್ರತಾ ಪಡೆ
ನೇಮಕಾತಿ ಸಂಖ್ಯೆ GROUPC/2021
ಹುದ್ದೆಗಳು ಕಾನ್ಸ್ಟೇಬಲ್ ಹುದ್ದೆಗಳು - 65, ಹೆಡ್ಕಾಂಸ್ಟೇಬಲ್ ಹುದ್ದೆಗಳು - 06 ಮತ್ತು ಸಬ್ ಇನ್ಸ್ಪೆಕ್ಟರ್ ಹುದ್ದೆಗಳು - 01
ಒಟ್ಟು ಹುದ್ದೆಗಳು 72

Important Dates of BSF Group-C Engineer's Recruitment - 2021

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 15 ನವೆಂಬರ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29 ಡಿಸೆಂಬರ್ 2021

ವಿದ್ಯಾರ್ಹತೆ

ಹತ್ತನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು ಜೊತೆಗೆ ಆಯಾ ಟ್ರೇಡಗಳಲ್ಲಿ ಐ ಟಿ ಐ ಅಥವಾ ಡಿಪ್ಲೋಮಾವನ್ನು ಹೊಂದಿರಬೇಕು. ಆಯಾ ಟ್ರೇಡಗಳಿಗೆ ಸಂಬಂಧಿಸಿದಂತೆ ನಿಗದಿತ ದೇಹದಾಡ್ಯತೆಯನ್ನು ಹೊಂದಿರುವುದು ಕಡ್ಡಾಯ.

ಸೂಚನೆ: ಹೆಚ್ಚಿನ ವಿವರಗಳಿಗೆ ಅಧಿಕೃತ ಅಧಿಸೂಚನೆಯನ್ನು ಓದಿ.

ವಯೋಮಿತಿ

ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ರಿಂದ ಗರಿಷ್ಟ 25 ವರ್ಷದೊಳಗೆ ಇರಬೇಕು. ಆಯಾ ಮಿಸಲಾತಿಗನುಗುಣವಾಗಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ

ಅರ್ಜಿ ಶುಲ್ಕವು ಸಾಮಾನ್ಯ ಮತ್ತು ಓ ಬಿ ಸಿ ಅಭ್ಯರ್ಥಿಗಳಿಗೆ 100/- ಪರೀಕ್ಷಾ ಫೀ ಇರುತ್ತದೆ. ಪರಿಶಿಷ್ಟ ಜಾತಿ(SC), ಪರಿಶಿಷ್ಟ ಪಂಗಡದ(ST) ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯತಿ ಇದೆ.

ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು ನೇಮಕಾತಿ ಇಲಾಖೆಯ ಅಧಿಕೃತ ವೆಬ್-ಸೈಟ್ ಪ್ರವೇಶಿಸಿ ದಿನಾಂಕ 29 ಡಿಸೆಂಬರ್ 2021ರ ಒಳಗಾಗಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.

Important Links of BSF Group-C Engineer's Recruitment - 2021

WEBSITE LINK
NOTIFICATION PDF